fiat money
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಹುಕುಮುಹಣ; ಹುಕುಮು ನೋಟು; ಸರ್ಕಾರದ ಆಜ್ಞೆಯಿಂದ ವಿಧಾಯಕ ರೂಪದ ಹಣವಾಗಿರುವ, ನಾಣ್ಯಕ್ಕೆ ಮುರಿಸಲಾಗದ, ಕಾಗದದ ಹಣ.